reading age
ನಾಮವಾಚಕ

ಓದಿನ ವಯಸ್ಸು; ವಾಚನ ವಯಸ್ಸು, ವಯೋಮಾನ; ನಿರ್ದಿಷ್ಟ ವಯಸ್ಸಿನ ವ್ಯಕ್ತಿಗಳ ಸರಾಸರಿ ಓದುವ ಸಾಮರ್ಥ್ಯದೊಡನೆ ಹೋಲಿಸಿ ಅಳೆದ ವ್ಯಕ್ತಿಯೊಬ್ಬನ ಓದುವ ಯಾ ಓದಿ ಅರ್ಥ ಮಾಡಿಕೊಳ್ಳುವ ಶಕ್ತಿ, ಸಾಮರ್ಥ್ಯ: has a reading of eight ಎಂಟು ವರ್ಷದ ವಾಚನ ವಯೋಮಾನ ಹೊಂದಿದ್ದಾನೆ; ಓದಿನಲ್ಲಿ ಅವನಿಗೆ ಎಂಟು ವರ್ಷ; ಓದಿನಲ್ಲಿ ಅವನ ವಯಸ್ಸು ಎಂಟು (ವರ್ಷ).